ಮುಂಬಯಿ: ಆರೋಪಿಯೊಬ್ಬನನ್ನು ಬಂದಿಸಲು ಮುಂಬೈ ಪೊಲೀಸರು ಸಿನಿಮೀಯ ಮಾದರಿಯ ಚೇಸಿಂಗ್ ಇಳಿದು ಬರೋಬ್ಬರಿ 1,200 ಕಿ.ಮೀ ಬೆನ್ನತ್ತಿ ಕೆಡೆಗೂ ಕರ್ನಾಟಕದಲ್ಲಿ ಬಂಧಿಸಿದ್ದಾರೆ.
ಮುಂಬಯಿ ಪೊಲೀಸರು 24 ಗಂಟೆಗೂ ಅಧಿಕ ಪ್ರಯಾಣ.
ಸಾಹಸಮಯ ಚೇಸಿಂಗ್ ಕೊನೆಗೆ ಬೆಂಗಳೂರಿನಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಆರೋಪಿಯ ಹೆಸರು ಶಿವಶಂಕರ ಶರ್ಮಾ (38). ರಾಜಸ್ಥಾನದ ಅಜ್ಮೇರ್ ಜಿಲ್ಲೆಯ ಬ್ಯವಾರ್ ನ ನಿವಾಸಿ.
ಗಾರ್ಮೆಂಟ್ ಎಕ್ಸ್ ಪೋರ್ಟ್ ಬಿಜಿನೆಸ್ ಮ್ಯಾನ್ ಸೂರತ್ ನಿವಾಸಿ ಮೊಹಮ್ಮದ್ ಎಥೆಶಾಮ್ ಅಸ್ಲಾಮ್ ನವಿವಾಲಾ ನೀಡಿದ ದೂರು ಆಧರಿಸಿ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
PublicNext
10/10/2020 06:28 pm