ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾನವೀಯ ಕಾರಿಡಾರ್ ರಚಿಸಲು ಉಕ್ರೇನ್-ರಷ್ಯಾ ಗ್ರೀನ್ ಸಿಗ್ನಲ್ !

ನವದೆಹಲಿ: ಉಕ್ರೇನ್ ಮತ್ತು ರಷ್ಯಾ ಯುದ್ಧ ತಾರಕಕ್ಕೇರಿದೆ. ದಿನೇ ದಿನೇ ಇಲ್ಲಿ ಗುಂಡಿನ-ಶೆಲ್ ಗಳ ಮೊರತೆ ಹೆಚ್ಚಾಗಿದೆ. ಇದರ ಮಧ್ಯೆದಲ್ಲಿಯೆ ಯುದ್ಧ ಪೀಡಿತ ಉಕ್ರೇನ್‌ ನಿಂದ ಹೊರಗೆ ಹೋಗಲು ಮಾನವೀಯ ಕಾರಿಡಾರ್ ರಚಿಸಲು ಎರಡೂ ದೇಶ ಈಗ ಗ್ರೀನ್ ಸಿಗ್ನಲ್ ಕೊಟ್ಟಿವೆ.ಇದಕ್ಕೆ ಕಾರಣ ಏನ್ ಗೊತ್ತೇ ? ಬನ್ನಿ, ಹೇಳ್ತೀವಿ.

ರಷ್ಯಾದ ಅಧ್ಯಕ್ಷ ವ್ಲಾಡಿಮಿನರ್ ಪುಟಿನ್ ಸೇನೆ ಯೋಚಿತ ರೀತಿಯಲ್ಲಯೇ ಉಕ್ರೇನ್ ಒಳಗೆ ನುಗ್ಗುತ್ತಿದೆ. ಈ ಕಾರಣಕ್ಕೇನೆ ರಷ್ಯಾ ಮಾನವೀಯ ಕಾರಿಡಾರ್ ರಚಿಸಲು ಒಪ್ಪಿದೆ.

ಮಾಸ್ಕೋ ಮತ್ತು ಕೈವ್ ನಡುವಿನ ಎರಡನೇ ಸುತ್ತಿನ ಮಾತುಕತೆಯ ಪ್ರಗತಿಯಿಂದ ಈ ಒಪ್ಪಂದಕ್ಕೆ ಬರಲಾಗಿದೆ ಅಂತಲೇ ಉಕ್ರೇನ್ ಅಧ್ಯಕ್ಷ ವೊಲೊಮಿರ್ ಝೆಲೆನ್ಸಿಯ ಸಲಹೆಗಾರ ಹೇಳಿಕೊಂಡಿದ್ದಾರೆ.

ಡಾರ್ ನಿರ್ಮಿಸೋಕೆ ಒಪ್ಪಿಗೆ ಸೂಚಿಸಿವೆ.

ಮಾನವೀಯ ಕಾರಿಡಾರ್ ನಿರ್ಮಿಸಲು ಹೆಚ್ಚು ಕಡಿಮೆ 8 ಅಂಶಗಳು ಕಾರಣವಾಗಿದ್ದು. ಗುರುವಾರ ರಷ್ಯಾ ಮತ್ತು ಉಕ್ರೇನ್ ಎರಡೂ ದೇಶಗಳು ಮಾನವೀಯ ಕಾರಿಡಾರ್ ನಿರ್ಮಿಸಲು ಒಪ್ಪಿಗೆ ಸೂಚಿಸಿವೆ.

Edited By :
PublicNext

PublicNext

04/03/2022 11:26 am

Cinque Terre

53.64 K

Cinque Terre

0

ಸಂಬಂಧಿತ ಸುದ್ದಿ