ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಕ್ರೇನ್‌ನಲ್ಲಿ ಹಾಹಾಕಾರ.!- ಆಹಾರಕ್ಕಾಗಿ ಕಿಲೋಮೀಟರ್‌ಗಟ್ಟಲೆ ಕ್ಯೂ

ಕೀವ್: ಉಕ್ರೇನ್‌ ಮೇಲೆ ಸಮರ ಸಾರಿರುವ ರಷ್ಯಾ ಶಾಂತವಾಗುವ ಲಕ್ಷಣಗಳು ಕಾಣುತ್ತಿಲ್ಲ. ಪರಿಣಾಮ ನೀರು, ಆಹಾರಕ್ಕಾಗಿ ಹಾಹಾಕಾರ ಶುರುವಾಗಿದೆ. ಈ ಸಂಬಂಧ ಉಪಗ್ರಹ ಫೋಟೋವೊಂದನ್ನು ಮ್ಯಾಕ್ಸರ್ ಬಿಡುಗಡೆ ಮಾಡಿದೆ.

ಕೈವ್‌ನ ಸೂಪರ್‌ ಮಾರ್ಕೆಟ್‌ನ ಹೊರಗೆ ಆಹಾರಕ್ಕಾಗಿ ಕಾಯುತ್ತಿರುವ ಉದ್ದನೆಯ ಸರತಿ ಸಾಲನ್ನು ಸ್ಯಾಟ್ಲೈಟ್ ಫೋಟೋದಲ್ಲಿ ಕಾಣಬಹುದಾಗಿದೆ. ಜೊತೆಗೆ ಕಟ್ಟಡಗಳು ಮತ್ತು ಮಿಲಿಟರಿ ವಾಹನಗಳ ದೀರ್ಘ ಬೆಂಗಾವಲನ್ನು ನೋಡಬಹುದು.

Edited By : Vijay Kumar
PublicNext

PublicNext

03/03/2022 07:50 pm

Cinque Terre

52.14 K

Cinque Terre

0

ಸಂಬಂಧಿತ ಸುದ್ದಿ