ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನ್ಯೂಯಾರ್ಕ್ ನಗರದಲ್ಲಿ ದೀಪಾವಳಿ ಹಬ್ಬದ ಸಂಭ್ರಮ

ನ್ಯೂಯರ್ಕ್: ಭಾರತೀಯರು ಇಲ್ಲಿ ದೀಪಾವಳಿ ಹಬ್ಬವನ್ನ ಅತೀ ಉತ್ಸಾಹದಿಂದಲೇ ಆಚರಿಸುತ್ತಿದ್ದಾರೆ. ದೀಪಾವಳಿ-2021 ಹೆಸರಲ್ಲಿ ಮೂರು ದಿನ ದೀಪಾವಳಿ ಹಬ್ಬ ಆಚರಿಸುತ್ತಿದ್ದಾರೆ. ಅದಕ್ಕೇನೆ ರಾತ್ರಿ ವೇಳೆ ನ್ಯೂಯಾರ್ಕ್ ನಗರದ ಹಡ್ಸನ್ ನದಿ ಬಳಿ ಪಟಾಕಿ ಸಿಡಿಸಿ ಖುಷಿಪಟ್ಟಿದ್ದಾರೆ. ಆ ಕ್ಷಣದ ವೀಡಿಯೋ ಅಷ್ಟೇ ಕಲರ್ ಫುಲ್ ಆಗಿಯೇ ಇದೆ. ನೋಡಿ

Edited By :
PublicNext

PublicNext

04/11/2021 04:17 pm

Cinque Terre

36.91 K

Cinque Terre

0

ಸಂಬಂಧಿತ ಸುದ್ದಿ