ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ಷಣಾರ್ಧದಲ್ಲಿ ಅಪಘಾತದಿಂದ ಪಾರಾದ ಮಹಿಳೆ: ಆಮೇಲೆ ಬಸ್ ಸ್ಥಿತಿ ಹೇಗಾಗಿದೆ ನೋಡಿ

ಲಂಡನ್‌: ಕೆಲವೊಮ್ಮೆ ಬರುವ ಆಪತ್ತಿನ ಸಂದರ್ಭಗಳಲ್ಲಿ ನಾವು ಕ್ಷಣಾರ್ಧದಲ್ಲಿ ಪಾರಾಗಿರುತ್ತೇವೆ. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ್ರೆ ನೂರು ವರ್ಷ ಆಯಸ್ಸು ಅಂತಾರಲ್ಲ ಹಾಗೆ. ಅಂತದ್ದೇ ಒಂದು ಘಟನೆ ಇಲ್ಲಿ ನಡೆದಿದೆ ನೋಡಿ.

ಮಹಿಳೆಯೊಬ್ಬರು ಬಸ್‌ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದ ಈ ಘಟನೆಯ ರೋಚಕ ದೃಶ್ಯ ಘಟನಾ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಬಸ್‌ ಇನ್ನೇನು ಡಿಕ್ಕಿ ಹೊಡೆದೇ ಬಿಟ್ಟಿತು ಎನ್ನುವಷ್ಟು ಹತ್ತಿರ ಬಂದಿದ್ದು, ಅದೃಷ್ಟವಶಾತ್‌ ಮಹಿಳೆ ಕ್ಷಣದಲ್ಲಿ ಪಾರಾಗಿದ್ದಾಳೆ. ಅಲ್ಲದೇ ಬಸ್‌ ನಂತರ ಅಂಗಡಿಯೊಂದಕ್ಕೆ ಡಿಕ್ಕಿ ಹೊಡೆದಿದೆ. ಈಶಾನ್ಯ ಲಂಡನ್‌ನಲ್ಲಿ ಈ ಘಟನೆ ನಡೆದಿದೆ. ಸದ್ಯ ವಿಡಿಯೋ ವೈರಲ್ ಆಗಿದೆ.

Edited By : Nagaraj Tulugeri
PublicNext

PublicNext

27/01/2022 10:31 pm

Cinque Terre

106.77 K

Cinque Terre

0

ಸಂಬಂಧಿತ ಸುದ್ದಿ