ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: ಸದ್ಯದಲ್ಲೇ ಕುರುಬ ಸಮಾಜದವರಿಗೆ ಸಿಹಿ ಸಿದ್ದಿ

ಕಲಬುರಗಿ: ಕಲಬುರಗಿ ನಗರಕ್ಕೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಆಗಮಿಸಿದ್ದು ಕುರುಬ ಸಮಾಜದಿಂದ ಎಸ್ ಟಿಗೆ ಸೇರಿಸುವ ವಿಚಾರವಾಗಿ ಐವಾನ-ಇ-ಶಾಹಿ ಅತಿಥಿಗೃಹದಲ್ಲಿ ಮಾಧ್ಯಮ ಜೊತೆಗೆ ಮಾತನಾಡಿದ ಅವರು ಕುರುಬ ಸಮಾಜವನ್ನು ಎಸ್ ಟಿಗೆ ಸೇರಿಸುವ ಕುರಿತು ಮಾತನಾಡಿದ್ದಾರೆ ರಾಜ್ಯದಲ್ಲಿ ಕುರುಬ ಸಮಾಜ

ಭಾಂದವರ ಎಸ್ ಟಿ ಮೀಸಲಾತಿ ಬೇಡಿಕೆಯು ಚರ್ಚೆಯಲ್ಲಿದೆ ಮುಂದಿನ ದಿನಗಳಲ್ಲಿ ಈ ಬೇಡಿಕೆಯು ಫಲ ಸಿಗಲಿದೆ ಎಂದು ಹೇಳಿದ್ದರು.

Edited By : Somashekar
PublicNext

PublicNext

12/10/2022 03:24 pm

Cinque Terre

40.71 K

Cinque Terre

1

ಸಂಬಂಧಿತ ಸುದ್ದಿ