ನವದೆಹಲಿ: ಕೋವಿಡ್-19 ರೂಪಾಂತರ ಒಮಿಕ್ರಾನ್ ಪತ್ತೆಯಾದ ಹಿನ್ನೆಲೆಯಲ್ಲಿ ಹಾಂಗ್ ಕಾಂಗ್ ನಗರವು ಭಾರತ, ಯುಕೆ, ಯುಎಸ್, ಕೆನಡಾ, ಆಸ್ಟ್ರೇಲಿಯಾ, ಪಾಕಿಸ್ತಾನ, ಫಿಲಿಪೈನ್ಸ್ ಮತ್ತು ಫ್ರಾನ್ಸ್‌ನ ವಿಮಾನಗಳ ಮೇಲೆ ನಿಷೇಧ ಹೇರಿದೆ.
ಶುಕ್ರವಾರ ಸಂಜೆ 6 ಗಂಟೆಯ ನಂತರ ಒಳಾಂಗಣ ಭೋಜನವನ್ನು ಸರ್ಕಾರ ನಿಷೇಧಿಸಿದೆ ಮತ್ತು ಈಜುಕೊಳ, ಕ್ರೀಡಾ ಕೇಂದ್ರ, ಬಾರ್ ಮತ್ತು ಕ್ಲಬ್‌ಗಳು, ವಸ್ತುಸಂಗ್ರಹಾಲಯಗಳು ಸೇರಿದಂತೆ ಇತರ ಸ್ಥಳಗಳನ್ನು ಮುಚ್ಚಲಾಗುವುದು ಎಂದು ಹಾಂಗ್ ಕಾಂಗ್ ನಾಯಕಿ ಕ್ಯಾರಿ ಲ್ಯಾಮ್ ಹೇಳಿದ್ದಾರೆ.
PublicNext
05/01/2022 03:31 pm