ಹುಬ್ಬಳ್ಳಿ: ನಗರದ ರಾಜನಗರದಲ್ಲಿರುವ KSCA ಮೈದಾನದಲ್ಲಿ ಇಂಡಿಯಾ- ನ್ಯೂಜಿಲೆಂಡ್ ಎ ತಂಡಗಳ ನಡುವಿನ ಟೆಸ್ಟ್ ಪಂದ್ಯದಲ್ಲಿ 114 ರನ್ಸ್‌ಗಳಿಗೆ 4 ವಿಕೆಟ್ ನಷ್ಟವಾಗಿವೆ.
ಇಂಡಿಯಾ ಎ ತಂಡ ಬ್ಯಾಟಿಂಗ್ ಮಾಡುತ್ತಿದ್ದು 34 ಓವರ್‌ಗೆ 114 ರನ್ಸ್ ಗಳಿಸಿದ್ದು, 4 ವಿಕೆಟ್ ಕಳೆದುಕೊಂಡಿದ್ದಾರೆ. ಸುಮಾರು 20 ಬೌಂಡರಿ ಹೊಡೆದಿದ್ದು, ಇಂಡಿಯಾ ಎ ಟೀಮ್ ಕ್ಯಾಪ್ಟನ್ ಪ್ರಿಯಾಂಕ್ ಹಾಪ್ ಸೆಂಚುರಿ ಬಾರಿಸಿದ್ದಾರೆ. ಸಿಳ್ಳೆ ಚಪ್ಪಾಳೆ ಮೂಲಕ ಪ್ರೇಕ್ಷಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
Kshetra Samachara
09/09/2022 02:42 pm