ಹುಬ್ಬಳ್ಳಿ: ಒಂದು ಗ್ರೌಂಡ್. 8 ವಿವಿಧ ತಂಡ. 10 ಓವರ್್ಗಳ ಆಟ. ಇದು ಐಪಿಎಲ್ ಅಲ್ಲ. ಯುಪಿಎಲ್. ಹೌದು. ಇದು ಉಣಕಲ್ ಪ್ರಿಮಿಯರ್ ಲೀಗ್. ಈಗ ಈ ಲೀಗ್ ಆರಂಭಗೊಂಡಿದೆ. ಬನ್ನಿ, ನೋಡೋಣ.
ಉಣಕಲ್ ಪ್ರಿಮಿಯರ್ ಲೀಗ್ ಪಂದ್ಯಕ್ಕೆ ಕೆಪಿಸಿಸಿ ಮುಖಂಡರಾದ ಅನಿಲ್ ಕುಮಾರ್ ಪಾಟೀಲ್ ಮತ್ತು ವಿಜಯ್ ಕುಲಕರ್ಣಿ ಕ್ರಿಕೆಟ್ ಆಡುವ ಮೂಲಕ ಚಾಲನೆ ಕೊಟ್ಟರು.
ಉದ್ಘಾಟನಾ ಪಂದ್ಯವಾಗಿ PSRC Vs RCSs ಪಂದ್ಯ ಆರಂಭಿಸಿವೆ. 10 ಓವರ್ ಗಳ ಈ ಪ್ರಿಮಿಯರ್ ಲೀಗ್ ನಲ್ಲಿ ಒಟ್ಟು 8 ತಂಡಗಳು ಆಡುತ್ತಿವೆ. ಉಣಕಲ್ ಬಿಜಿ ಗ್ರೌಂಡ್ ನಲ್ಲಿ ಫೆಬ್ರವರಿ 3 ರಿಂದ ಫೆಬ್ರವರಿ 6 ವರೆಗೂ ಪಂದ್ಯಗಳು ನಡೆಯಲಿವೆ.
ನಿಮ್ಮ ನೆಚ್ಚಿನ PublicNext ನಲ್ಲಿ ಈ ಪಂದ್ಯಗಳ ವಿವರ ಕೂಡ ಲಭ್ಯವಾಗಲಿದೆ. ನೋಡ್ತಾಯಿರಿ.
ಕ್ಯಾಮೆರಾ ಪರ್ಸನ್
ಇಷ್ಟಾ ಜೊತೆಗೆ
ರೇವನ್ ಪಿ.ಜೇವೂರ್,
PublicNext
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/02/2022 04:39 pm