ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಶ್ರೀ ಸದ್ಗುರು ಚೆಸ್ ಮಾರ್ಟ್ಜ್ ಅಕಾಡೆಮಿ ವತಿಯಿಂದ' ಆನ್ಲೈನ್ ಟೋರ್ನಾಮೆಂಟ್

ಹುಬ್ಬಳ್ಳಿ- ದಸರಾ ಹಬ್ಬದ ಅಂಗವಾಗಿ, ಶ್ರೀ ಸದ್ಗುರು ಚೆಸ್ ಮಾರ್ಟ್ಜ್ ಮತ್ತು ಸಂಗೀತ ಅಕಾಡೆಮಿ ವತಿಯಿಂದ, ಆನಲೈನ್ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು ಇನ್ನೂ ವಿಜೇತರಿಗೆ ಬಹುಮಾನ ನೀಡಿದರು...

ಲಾಕ್ ಡೌನ್ ಪರಿಣಾಮ, ಮಕ್ಕಳಲ್ಲಿ ಕ್ರೀಡೆಯ ಉತ್ಸಾಹವನ್ನು ಬೆಳೆಸಲು, ಈ ಆನ್ಲೈನ್ ಟೋರ್ನಾಮೆಂಟ್ ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಯಲ್ಲಿ ಪಬ್ಲಿಕ್ ಟ್ಯಾಲೆಂಟ್‌ ಶೋ, ಚೆಸ್ ಟೋರ್ನಾಮೆಂಟ್ ಹೀಗೆ ವಿವಿಧ ಗೇಮ್ ಗಳನ್ನು ನಡೆಸಲಾಯಿತು. ಈ ಸ್ಪರ್ಧೆಯಲ್ಲಿ ಸುಮಾರು ನೂರುಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ವಿಜೇತರಿಗೆ ಅಕಾಡೆಮಿ ನಿರ್ದೇಶಕಿ, ಅರ್ಚನಾ ನಾಯಕ ಪ್ರಮಾಣ ಪತ್ರ ಮತ್ತು ಬಹುಮಾನ ನೀಡಿದರು. ಅದೇ ರೀತಿ ನವಂಬರ್ 1 ರಂದು ರಾಜ್ಯೋತ್ಸವದ ಅಂಗವಾಗಿ ಆನ್ಲೈನ್ ಚೆಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು. ಆಸಕ್ತರು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 8762191789 ಸಂಪರ್ಕಿಸಿ‌‌ಬಹುದು ಎಂದು ತಿಳಿಸಿದ್ದಾರೆ..

Edited By : Nagesh Gaonkar
Kshetra Samachara

Kshetra Samachara

31/10/2020 01:47 pm

Cinque Terre

28.42 K

Cinque Terre

0

ಸಂಬಂಧಿತ ಸುದ್ದಿ