ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆಯಾದ ಧಾರವಾಡದ ಕುವರಿ

ಧಾರವಾಡ: ಧಾರವಾಡದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಕೆ.ಇ.ಬೋರ್ಡ್ ಹೈಸ್ಕೂಲ್ ವಿದ್ಯಾರ್ಥಿನಿ ಅಮೂಲ್ಯ ಬಸಯ್ಯ ಹಿರೇಮಠ ಪ್ರಥಮ ಸ್ಥಾನ ಪಡೆದಿದ್ದಾಳೆ. ಈ ಮೂಲಕ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.

ಕಸ ಗುಡಿಸುವ ಆಧುನಿಕ ಯಂತ್ರ ಆವಿಷ್ಕರಿಸಿರುವ ಈ ವಿದ್ಯಾರ್ಥಿನಿ, ಅದರ ಪ್ರಯೋಜನ ಮತ್ತು ಆವಿಷ್ಕಾರದ ಕುರಿತು ವಿವರಣೆ ನೀಡಿ ನಿರ್ಣಾಯಕರ ಗಮನಸೆಳೆದು ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ.

ಸ್ವಚ್ಛ ಭಾರತ ಆಂದೋಲನದ ಘೋಷವಾಕ್ಯದ ಅಡಿ ಅಮೂಲ್ಯ ಹಿರೇಮಠ ಈ ಯಂತ್ರವನ್ನು ಆವಿಷ್ಕರಿಸಿದ್ದಾಳೆ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

14/02/2022 06:06 pm

Cinque Terre

126.64 K

Cinque Terre

6

ಸಂಬಂಧಿತ ಸುದ್ದಿ