ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಶಿವಕುಮಾರ ಶ್ರೀಗಳ ಪುಣ್ಯಾರಾಧನೆ- ಭಾವಚಿತ್ರಕ್ಕೆ ನಮನ

ಅಣ್ಣಿಗೇರಿ: ಪಟ್ಟಣದ ಗೆಳೆಯರ ಬಳಗ ಹಾಗೂ ಹಿರಿಯ ನಾಗರಿಕರ ಸಂಘದಿಂದ ಡಾಕ್ಟರ್ ಶಿವಕುಮಾರ ಶ್ರೀಗಳ ಪುಣ್ಯರಾಧನೆ ನಿಮಿತ್ತ

ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ, ಪ್ರಸಾದ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಪಾಂಡುರಂಗ ಓಸೇಕರ್, ಚಂದ್ರಕಾಂತ ವರ್ಣೇಕರ್ ಹಾಗೂ ಸಂಘದ ಸದಸ್ಯರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

25/01/2022 12:29 pm

Cinque Terre

6.92 K

Cinque Terre

0

ಸಂಬಂಧಿತ ಸುದ್ದಿ