ಕಲಘಟಗಿ: ಶ್ರೀ ದತ್ತ ಜಯಂತಿ ನಿಮಿತ್ಯ ಕಲಘಟಗಿ ಪಟ್ಟಣದ ಮೃತ್ಯುಂಜಯ ಕೆರೆಯ ಬಳಿಯಿರುವ ದತ್ತ ದೇವಸ್ಥಾನದಲ್ಲಿ ದತ್ತಯಾಗ ಮತ್ತು ತೊಟ್ಟಿಲೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಲೋಕಕಲ್ಯಾಣಾರ್ಥವಾಗಿ ದತ್ತಯಾಗ ನಡೆಯಿತು.ಈ ದತ್ತಯಾಗದಲ್ಲಿ ಇದರ ಮಹತ್ವದ ಕುರಿತು ಶ್ರೀ ವೇದಮೂರ್ತಿ ರಮೇಶ್ ಭಟ್ ಜೋಶಿ ಅವರು ತಿಳಿಸಿದ್ರು.ನಂತರ ದತ್ತ ಜಯಂತಿಯಲ್ಲಿ ಭಜನೆ ಹಾಗೂ ಸಂಗೀತ ಕಾರ್ಯಕ್ರಮ ಜರುಗಿದ್ದು,ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀಧರ ಪಾಟೀಲ್ ಕುಲಕರ್ಣಿ, ಚಿದಂಬರಂ ಜೋಶಿ,ಪಾಂಡುರಂಗ ಜೋಶಿ ಇದ್ದರೂ.ಅಲ್ಲದೇ ಇದೆ ಸಂದರ್ಭದಲ್ಲಿ ನೂತನವಾಗಿ ತಾಲೂಕು ವೃತ್ತಿನಿರತ ಪತ್ರಕರ್ತ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಉಮೇಶ್ ಜೋಶಿ ದಂಪತಿಗಳನ್ನ ಸನ್ಮಾನಿಸಿದ್ರು...
Kshetra Samachara
20/12/2021 05:49 pm