ನವಲಗುಂದ: ಪಟ್ಟಣದ ಆಸಾರ ಷರೀಫ್ ದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮಾಜಿ ಸಚಿವ ಕೆ.ಎನ್. ಗಡ್ಡಿ ಮತ್ತು ಬಸವಲಿಂಗಸ್ವಾಮೀಜಿ ಅವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ನಿಜಾಮುದ್ದೀನ್ ಪೀರ್ಜಾದೆ, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಅಬ್ಬಾಸ್ ದೇವರಿಡು, ಮಾಜಿ ಅಧ್ಯಕ್ಷ ಆರ್ ಡಿ ಧಾರವಾಡ, ಜನಾಬ್ ಇಮ್ತಿಯಾಜ್ ಮಕಾನದಾರ, ರಿಯಾಜ್ ಪೀರಜಾದೆ, ಸೈಪುದ್ದಿನ ಅವರಾದಿ, ಕಲಂದರ್ ಜಿಗಳೂರ ಉಪಸ್ಥಿತರಿದ್ದರು.
Kshetra Samachara
20/10/2021 08:23 am