ಅಣ್ಣಿಗೇರಿ: ಸುಕ್ಷೇತ್ರ ಶಲವಡಿಯ ಶ್ರೀ ಶಾಂಭವಿ ದೇವಸ್ಥಾನದಲ್ಲಿ ಇಂದು ನಡೆದ ನವರಾತ್ರಿಯ ಪುರಾಣದ 8ನೇ ದಿನದ ಕಾರ್ಯಕ್ರಮದಲ್ಲಿ ಶ್ರೀಗಳಾದ ಪರಮಪೂಜ್ಯ ಶ್ರೀ ಅಭಿನವ ಬೂದೀಶ್ವರ ಮಹಾಸ್ವಾಮಿಗಳು ಸುಕ್ಷೇತ್ರ ಹೊಸಳ್ಳಿ ಹಾಗೂ ಶ್ರೀ ಗುರುಶಾಂತ ಮಹಾಸ್ವಾಮಿಗಳು ಶಲವಡಿ ಪೂಜ್ಯರ ತುಲಾಭಾರದ ಭಕ್ತಿ ಸೇವೆ ನೆರವೇರಿತು.
Kshetra Samachara
14/10/2021 10:38 pm