ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಮಣಕವಾಡ ಅಜ್ಜನ ಸಂಭ್ರಮಕ್ಕೆ ಹರಿದು ಬಂದ ಭಕ್ತಸಾಗರ

ಅಣ್ಣಿಗೇರಿ: ತಾಲೂಕಿನ ಮಣಕವಾಡ ಗ್ರಾಮದ ಶ್ರೀ ಗುರು ಅನ್ನದಾನೇಶ್ವರ ದೇವಮಂದಿರದ ತಪಸ್ವಿಗಳಾದ ಶ್ರೀ ಮ.ನಿ.ಪ್ರ ಮೃತ್ಯುಂಜಯ ಮಹಾಸ್ವಾಮಿಗಳ "ಅಜ್ಜನ ಸಂಭ್ರಮ 2021" ರ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ಗ್ರಾಮಗಳ ಭಕ್ತರು ಸಾಗರೋಪಾಯದಲ್ಲಿ ಬರುತ್ತಿದ್ದಾರೆ. ಸಂಭ್ರಮದಲ್ಲಿ ವಿವಿಧ ಮಠಾಧೀಶರು ಭಾಗವಹಿಸಿ ಹಿತೋಪದೇಶಗಳನ್ನು ಭಕ್ತಸಮೂಹಕ್ಕೆ ಉಣಬಡಿಸಿದರು.

Edited By : Manjunath H D
Kshetra Samachara

Kshetra Samachara

17/02/2021 09:37 pm

Cinque Terre

19.71 K

Cinque Terre

2

ಸಂಬಂಧಿತ ಸುದ್ದಿ