ನವಲಗುಂದ : ಪಟ್ಟಣದ ಗಾಂಧೀ ಮಾರುಕಟ್ಟೆಯಲ್ಲಿ ಸೋಮವಾರ ದಿಂಗಾಲೇಶ್ವರ ಸ್ವಾಮಿ ಬಾಲೆಹೊಸೂರು ಇವರ ನೇತೃತ್ವದಲ್ಲಿ ಮಠ ಮಂದಿರ ಉಳಿಸಿ ಸಮಾಜ ಬೆಳೆಸಿ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇನ್ನು ಈ ವೇಳೆ ಜಗದ್ಗುರು ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿ ಹಿರೇಮಠ, ಡಾ ಶಿವಕುಮಾರ ಸ್ವಾಮೀಜಿ ಸಿದ್ಧನಕೊಳ್ಳ, ಮರುಳಸಿದ್ಧ ಶಿವಾಚಾರ್ಯ ಮಹಾಸ್ವಾಮಿ ಬ್ಯಾಹಟ್ಟಿ, ಅಗಡಿ ಶ್ರೀಗಳು, ಮತ್ತು ಅತಿಥಿಗಳಾಗಿ ನಗರದ ಪುರಸಭೆ ಅಧ್ಯಕ್ಷರಾದ ಮಂಜುನಾಥ ಜಾದವ , ಹಾಗೂ ವೀರಶೈವ ಲಿಂಗಾಯತ ಮಹಾಸಭಾ ಧಾರವಾಡ ಜಿಲ್ಲಾ ಅಧ್ಯಕ್ಷರು ಗುರುರಾಜ ಹುನಸಿಮರದ , ತಾಲೂಕ ಅಧ್ಯಕ್ಷರಾದ ಪಿ ಏನ್ ಹಕ್ಕರಕಿ, ಸೇರಿದಂತೆ ಪಟ್ಟಣದ ಸಾರ್ವಜನಿಕರು ಭಾಗಿಯಾಗಿದ್ದರು.
Kshetra Samachara
09/02/2021 01:16 pm