ಕುಂದಗೋಳ : ವಿಜಯದಶಮಿಯ ಶರನ್ನವರಾತ್ರಿ ಪ್ರಯುಕ್ತವಾಗಿ ಪಟ್ಟಣದ ದುರ್ಗಾದೇವಿಗೆ ರುದ್ರಾಭಿಷೇಕದ ಪೂಜೆ ಸಲ್ಲಿಸಿ ನಿಂಬೆಹಣ್ಣಿನ ಹಾರ ಬೆಳ್ಳಿ ಮುಖ ತೊಡಿಸಿ ಪೂಜೆ ಸಲ್ಲಿಸಲಾಯಿತು.
ಪ್ರತಿದಿನದಂತೆ ಇಂದು ಸಹ ಪುರಾಣ ಪ್ರವಚನ ಮಂಗಲೋತ್ಸವ ಕಾರ್ಯಕ್ರಮ ನಡೆಯಲಿದ್ದು ಕುಂದಗೋಳ ಪಟ್ಟಣದ ಎಲ್ಲ ಭಕ್ತರು ದೇವಿಯ ಆರ್ಶಿವಾದಕ್ಕೆ ಪಾತ್ರರಾಗಲಿದ್ದು ದುರ್ಗಾದೇವಿ ತನ್ನ ಪವಾಡ ಬೇಡಿದ ವರ ಪೂರೈಸುವ ಕರುಣಾಮಯಿ ಆಗಿದ್ದಾಳೆ.
Kshetra Samachara
21/10/2020 06:54 pm