ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ವಾರ್ಡ್ ನಂ 64 ರ ವಡ್ಡರ ಓಣಿಯಲ್ಲಿ ನೀರಿನ ಪೈಪ್ ಗೊಂದಲ : ಶಾಸಕ ಅಬ್ಬಯ್ಯ ಹೇಳಿದ್ದೇನು..?

ಹುಬ್ಬಳ್ಳಿ : ಕಳೆ ಒಂದು ವಾರದ ಹಿಂದೆ ವಾರ್ಡ್ ನಂಬರ 64 ರಲ್ಲಿ ಬರುವ ಗಣೇಶಪೇಟ್ ವಡ್ಡರ ಓಣಿಯಲ್ಲಿ ನೀರಿನ ಪೈಪ್ ಅಳವಡಿಕೆ ಗೊಂದಲದ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿಯನ್ನು ಬಿತ್ತರಿಸಿತ್ತು. ವರದಿಯನ್ನು ನೋಡಿದ ಶಾಸಕ ಅಬ್ಬಯ್ಯ ಅವರು ಸಮಸ್ಯೆಯನ್ನು ಬಗೆ ಹರಿಸಿದ್ದರು.

ಸುದ್ದಿ ಏನೆಂದರೆ ವಾರ್ಡ್ ನಂ. 64 ರಲ್ಲಿ ಬರುವ ಗಣೇಶಪೇಟ್ ವಡ್ಡರ ಓಣಿಯಲ್ಲಿ ಬೋರ್ ವೇಲ್ ಪೈಪ್ ಅಳವಡಿಸಲು ಆ ಭಾಗದ ಶಾಸಕ ಪ್ರಸಾದ ಅಬ್ಬಯ್ಯ ಪೈಪ್ ಅಳವಡಿಸಲು ಎಲ್ ಆ್ಯಂಡ್ ಟಿ ಅವರಿಗೆ ಹೇಳಿದ್ದರು. ಆದ್ರೆ ಅಸಲಿ ವಿಷಯನೇ ಬೇರೆ ಇದೆ. ಇಲ್ಲಿನ ಬಿಜೆಪಿ ಕಾರ್ಪೊರೇಟರ್ ಪತಿ ಸತೀಶ್ ಶೇಜವಾಡಕರ್ ಎಲ್ ಆ್ಯಂಡ್ ಟಿ ಅವರಿಗೆ ಕರೆ ವಡ್ಡರ ಓಣಿಯಲ್ಲಿ ಬೋರ್ ವೆಲ್ ಪೈಪ್ ಅಳವಡಿಸಬೇಡಿ ಎಂದು ಹೇಳಿದ್ದರೆಂದು ಇಲ್ಲಿನ ನಿವಾಸಿ ಆರೋಪ ಮಾಡಿದ್ದರು. ಈ ಬಗ್ಗೆ ಶಾಸಕ ಪ್ರಸಾದ ಅಬ್ಬಯ್ಯ ಅವರನ್ನು ಕೇಳಿದ್ರೆ ಹೀಗೆ ಹೇಳಿದ್ದಾರೆ ನೋಡಿ.

Edited By : Nagesh Gaonkar
Kshetra Samachara

Kshetra Samachara

28/09/2022 02:20 pm

Cinque Terre

22.8 K

Cinque Terre

0

ಸಂಬಂಧಿತ ಸುದ್ದಿ