ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹರಿದ ರಾಷ್ಟ್ರಧ್ವಜದ ಬಗ್ಗೆ ಕೇಳಿದ್ರೆ ಗರಂ ಆದ ಸಚಿವ ಹಾಲಪ್ಪ ಆಚಾರ್

ಹುಬ್ಬಳ್ಳಿ: ಕೇಂದ್ರ ಸರ್ಕಾರ ಅಮೃತ ಮಹೋತ್ಸವದ ಅಂಗವಾಗಿ, ಮನೆ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಾಡಬೇಕು ಎನ್ನುವ ಉದ್ದೇಶದಿಂದ, ಪಾಲಿಸ್ಟರ್‌ನಿಂದ ಧ್ವಜ ನಿರ್ಮಾಣ ಮಾಡಿ ಕೊಟ್ಟಿದ್ದಾರೆ. ಅವುಗಳಲ್ಲಿ ಅದೆಷ್ಟೋ ಧ್ವಜಗಳು ಹರಿದಿವೆ, ಬಣ್ಣ ಹೋಗಿವೆ, ಹೀಗೆ ಹಲವಾರು ಅವೈಜ್ಞಾನಿಕವಾಗಿ ಧ್ವಜವನ್ನು ಜನರಿಗೆ ನೀಡುತ್ತಿರುವುದರ ಬಗ್ಗೆ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರನ್ನ ಕೇಳಿದ್ರೆ ಎಷ್ಟು ಗರಂ ಆದರು.

130 ಕೋಟಿ ಜನರಿಗೆ ಧ್ವಜ ತಯಾರಿಸಿ ಕೊಡಬೇಕಾದ್ರೆ ಅಲ್ಪಸ್ವಲ್ಪ ತೊಂದರೆಗಳು ಆಗುತ್ತವೆ. ಅಂತವುಗಳನ್ನು ಯಾವುದೇ ಕಾರಣಕ್ಕೂ ಜನರಿಗೆ ನೀಡಬೇಡವೆಂದು ಈಗಾಗಲೇ ಅಧಿಕಾರಿಗಳಿಗೆ ತಾಕಿತ್ತು ಮಾಡಲಾಗಿದೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.

Edited By : Nagesh Gaonkar
Kshetra Samachara

Kshetra Samachara

11/08/2022 05:21 pm

Cinque Terre

96.53 K

Cinque Terre

3

ಸಂಬಂಧಿತ ಸುದ್ದಿ