ಹುಬ್ಬಳ್ಳಿ- ಈಗಾಗಲೇ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ಮಹತ್ವದ ಬಗ್ಗೆ ಚರ್ಚೆ ಮಾಡಿದೆ. ಮುಂದಿನ ಚುನಾವಣೆಯನ್ನು ಯಾವ ರೀತಿ ಮಾಡಬೇಕು ಮತ್ತು ಜನರ ಹಿತಾಸಕ್ತಿ ಬಗ್ಗೆ ಹೆಚ್ಚಾಗಿ ಮಾಡಿದೆ. ಮುಂದಿನ ದಿನದಲ್ಲಿ ಬಿಜೆಪಿ ಸರ್ಕಾರ ಬಂದರೆ ದೇಶ ಇನ್ನೂ ಬೇಳೆಯುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಪಬ್ಲಿಕ್ ನೆಕ್ಸ್ಟ್ ಮೂಲಕ ಇನ್ನಷ್ಟು ಮಾಹಿತ ಹಂಚಿಕೊಂಡಿದ್ದಾರೆ.
Kshetra Samachara
28/12/2021 06:58 pm