ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : 23 ವಾರ್ಡ್ ಗಳ ಶೇಕಡವಾರು ವಿವರ

ಅಣ್ಣಿಗೇರಿ ; ಪಟ್ಟಣದಲ್ಲಿ ನಡೆಯುತ್ತಿರುವ ಪುರಸಭೆ ಚುನಾವಣೆಯ ಮತದಾನ ಹಿನ್ನೆಲೆ ಮತದಾರರು ಬೆಳಿಗ್ಗೆ ಮತಗಟ್ಟೆಯತ್ತ ಮುಖ ಮಾಡಿದ್ರೆ, ಮಧ್ಯಾಹ್ನಡ ವೇಳೆಗೆ ಕೊಂಚ ನೀರಸ ಪ್ರತಿಕ್ರಿಯೆ ದೊರಕಿತು.

ಇನ್ನು ಚುನಾವಣೆಯ ಮತದಾನದ 23 ವಾರ್ಡಗಳ 23 ಮತಗಟ್ಟೆಗಳಲ್ಲಿ ಶೇಖಡಾವಾರು ಎಷ್ಟು ಮತದಾನವಾಗಿದೆ. ಮತ್ತು ಶಾಂತಿ ಸುವ್ಯವಸ್ಥೆಯಿಂದ ಆಗಿದೆ ಎಂದು RO ಅಧಿಕಾರಿಗಳು ತಿಳಿಸಿದರು.

Edited By : Nagesh Gaonkar
Kshetra Samachara

Kshetra Samachara

27/12/2021 03:51 pm

Cinque Terre

39.88 K

Cinque Terre

1

ಸಂಬಂಧಿತ ಸುದ್ದಿ