ಹುಬ್ಬಳ್ಳಿ : ಓಮಿಕ್ರಾನ್ ಹಾಗೂ ಡೆಲ್ಟ್ ಹೆಚ್ಚಳವಾದ ಹಿನ್ನಲೆಯಲ್ಲಿ, ಮಾಲ್. ಹಾಗೂ ಚಿತ್ರಮಂದಿರದಲ್ಲಿ 50-50 ಅನುಮತಿ ವಿಚಾರದಲ್ಲಿ, ಎಲ್ಲ ಸಲಹೆಗಳನ್ನ ತಜ್ಞರ ಸಮಿತಿ ಮುಂದಿಟ್ಟು ಪರಿಶೀಲನೆ ಮಾಡುತ್ತೇವೆ, ತಜ್ಞರ ಸಲಹೆಗಳನ್ನು ಪಡೆದು ಮುಂದಿನ ನಿರ್ಧಾ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ವೈದ್ಯರಿಗೆ ಓಮಿಕ್ರಾನ್ ಸೊಂಕು ತಗುಲಿದ ಹಿನ್ನೆಲೆಯಲ್ಲಿ, ಸಚಿವ ಸಂಪುಟ ವಿಚಾರದಲ್ಲಿ, ಮೊದಲು ನಮ್ಮ ಆದ್ಯತೆ ಪರಿಷತ್ ಚುನಾವಣೆಗೆ, ನಂತರ ಅಧಿವೇಶನ ಆದಮೇಲೆ ವರಿಷ್ಠರ ಸಲಹೆ ಪಡೆದು ನಿರ್ಧಾರ ತೆಗೆದುಕೊಳ್ಳುತ್ತೆವೆ. ಜೆಡಿಎಸ್ ಜೊತೆ ಮೈತ್ರಿ ವಿಚಾರದಲ್ಲಿ ಜೆಡಿಎಸ್ ನಿಲುವು ದೇವೇಗೌಡರು ಹೇಳಬೇಕಾಗುತ್ತದೆ, ನಾನು ಬಿಜೆಪಿ ಸೇರದ ಹಿನ್ನೆಲೆ ನನ್ನ ಮೇಲೆ ದಾಳಿ ಮಾಡಿದ್ದಾರೆ ಎಂಬ ಡಿಕೆಶಿ ಹೇಳಿಕೆ ವಿಚಾರ, ಅವರ ಹೇಳಿಕೆಗಳಿಗೆ ಉತ್ತರ ನೀಡಬೇಕಾಗಿಲ್ಲ ಎಂದು ಕಾಲ್ಕಿತ್ತರು.
Kshetra Samachara
06/12/2021 12:21 pm