ನವಲಗುಂದ : ಮಲಪ್ರಭಾ ಮಹದಾಯಿ ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟ, ಪಕ್ಷಾತೀತ ಹೋರಾಟ ಸಮಿತಿ ನವಲಗುಂದ ವತಿಯಿಂದ ಧರಣಿ ಸತ್ಯಾಗ್ರಹ ಇಂದಿಗೆ 2237 ದಿನಕ್ಕೆ ಕಾಲಿಟ್ಟಿದ್ದು, ಮಲಪ್ರಭೆಗೆ ಮಹದಾಯಿ ಜೋಡಣೆ ಆಗಬೇಕು ಮತ್ತು ಕಳಸಾ ಬಂಡೂರಿ ಯೋಜನೆ ಆಗಬೇಕು ಎಂಬ ಆಗ್ರಹದೊಂದಿಗೆ ಅತಿವೃಷ್ಟಿಗೆ ತುತ್ತಾದ ರೈತರಿಗೆ ಪರಿಹಾರ ನೀಡಬೇಕು ಎಂಬುದರ ಜೊತೆಗೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದೆ ರೈತ ಮುಖಂಡರಾದ ಸುಭಾಷ್ ಚಂದ್ರಗೌಡ ಪಾಟೀಲ ಇಟ್ಟರು.
Kshetra Samachara
21/09/2021 05:51 pm