ಹುಬ್ಬಳ್ಳಿ: ಹಿಜಾಬ್ ಪರವಾಗಿ ಮುಸ್ಲಿಂ ಸಮುದಾಯ ನೂರಾರು ಮಹಿಳೆಯರು ಹಾಗೂ ಎಐಎಂಐಎಂ ಪಕ್ಷದಿಂದ ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಸರಕಾರದ ವಿರುದ್ಧ ಘೋಷಣೆ ಕೂಗುತ್ತ ತಹಶೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿದರು.
ಅನಾದಿ ಕಾಲದಿಂದಲೂ ನಾವು ಹಿಜಾಬ್ ಧರಿಸಿಕೊಂಡು ಬಂದಿದ್ದೇವೆ. ಮುಂದೆಯೂ ನಾವು ಹಿಜಾಬ್ ತೊಡಿಸಿಯೇ ಶಾಲಾ_ಕಾಲೇಜುಗಳಿಗೆ ನಮ್ಮ ಮಕ್ಕಳನ್ನು ಕಳಿಸುತ್ತೇವೆ ಎಂದು ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
Kshetra Samachara
07/02/2022 07:49 pm