ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ತುಪ್ಪರಿ ಹಳ್ಳದ ಕಾಮಗಾರಿ ವೀಕ್ಷಿಸಿದ ಶಾಸಕ ಅಮೃತ ದೇಸಾಯಿ

ಧಾರವಾಡ: ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ನಡೆಸಲಾಗುತ್ತಿರುವ ತುಪ್ಪರಿ ಹಳ್ಳದ ಕಾಮಗಾರಿಯನ್ನು ಶಾಸಕ ಅಮೃತ ದೇಸಾಯಿ ವೀಕ್ಷಿಸಿದರು.

ಧಾರವಾಡ ತಾಲೂಕಿನ ಗರಗ ಗ್ರಾಮದ ಮಡಿವಾಳೇಶ್ವರ ಮಠದ ಹತ್ತಿರ ತುಪ್ಪರಿ ಹಳ್ಳದ ಕಾಮಗಾರಿ ನಡೆಯುತ್ತಿದ್ದು, ಅಲ್ಲಿಗೆ ಭೇಟಿ ನೀಡಿದ ಶಾಸಕರು, ಕಾಮಗಾರಿ ವೀಕ್ಷಿಸಿದರು. ಈ ಯೋಜನೆಗೆ ಈಗಾಗಲೇ ಡಿಪಿಆರ್ ರೆಡಿಯಾಗಿದ್ದು, ಈ ಕಾಮಗಾರಿಯಿಂದ 1514 ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಡಲಿದೆ. ಈಗಾಗಲೇ 148 ಕೋಟಿ ಅನುದಾನ ಕೂಡ ಮಂಜೂರಾಗಿದೆ.

Edited By : Manjunath H D
Kshetra Samachara

Kshetra Samachara

21/03/2022 01:40 pm

Cinque Terre

21.07 K

Cinque Terre

2

ಸಂಬಂಧಿತ ಸುದ್ದಿ