ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಮ್ಮ ಕ್ಷೇತ್ರದ ಸಮಸ್ಯೆ ಬಗ್ಗೆ ಹೇಳಿಕೊಳ್ಳಿ

ನಿಮ್ಮ ಸ್ಥಳೀಯ ಮೂಲಭೂತ ಸಮಸ್ಯೆ ಹೇಳಿಕೊಳ್ಳಲು ನಾವು ವೇದಿಕೆ ಒದಗಿಸಿದ್ದೇವೆ. ಬನ್ನಿ ಮಾತಾಡಿ.

ನಿಮ್ಮ ಕ್ಷೇತ್ರದ ಸಮಸ್ಯೆಗಳನ್ನು ಕೇಳಲು ನಿಮ್ಮ ಮನೆ ಬಾಗಿಲಿಗೆ ಬಂದಿದೆ ಪಬ್ಲಿಕ್ ನೆಕ್ಸ್ಟ್....

ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಭ್ಯರ್ಥಿ ಹೇಗಿರಬೇಕು.?

ಕಳೆದ ಬಾರಿಯ ಪಾಲಿಕೆ ಸದಸ್ಯರು ನಿಮ್ಮ ನಿರೀಕ್ಷೆಯಂತೆ ಕೆಲಸ ಮಾಡಿದ್ರಾ..?

ಮುಂಬರುವ ಪಾಲಿಕೆ ಸದಸ್ಯರಿಗೆನಿಮ್ಮ ಬೇಡಿಕೆ ಏನು.?

ಪ್ರಸ್ತುತ ಮಹಾನಗರ ಪಾಲಿಕೆ ಕಾರ್ಯಗಳಿಂದ ನೀವು ತೃಪ್ತರೇ.?

ಹೀಗೆ ಹತ್ತು ಹಲವಾರು ಪ್ರಶ್ನೆಗಳನ್ನು ಕೇಳಲು ಮತದಾರರಿಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ರಾಜ್ವಿ ಸ್ಯಾನಿಟರಿವೇರ್ ಪ್ರಾಯೋಜಕತ್ವದಲ್ಲಿ 'ಪಬ್ಲಿಕ್ ವಾಯ್ಸ್‌' ಎಂಬ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಬನ್ನಿ ಬನ್ನಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡೋಣ. ನಿರ್ಭಿತಿಯಿಂದ ಮತ ಚಲಾಯಿಸೋಣ.

ಪ್ರಾಯೋಜಕರು ರಾಜ್ವಿ ಸ್ಯಾನಿಟರಿವೇರ್ ಅಮರಗೋಳ, ಹುಬ್ಬಳ್ಳಿ

Edited By : Shivu K
Kshetra Samachara

Kshetra Samachara

19/08/2021 05:39 pm

Cinque Terre

37.15 K

Cinque Terre

1

ಸಂಬಂಧಿತ ಸುದ್ದಿ