ಅಣ್ಣಿಗೇರಿ : ಜಿಲ್ಲೆಯಾದ್ಯಂತ ಇಂದು ಆರಂಭವಾದ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ವೀಕ್ಷಣೆ ಮಾಡಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ನಿತೇಶ ಪಾಟೀಲ ತಾಲೂಕಿನ ಇಬ್ರಾಹಿಂಪುರ ಗ್ರಾಮದ ಮತಗಟ್ಟೆಗೆ ಬೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ತಾಲೂಕಾ ಚುನಾವಣಾಧಿಕಾರಿ ಕೊಟ್ರೇಶ್ವರ ಗಾಳಿ ಉಪಸ್ಥಿತರಿದ್ದರು.
Kshetra Samachara
27/12/2020 04:18 pm