ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಎಲ್ಲ ವರ್ಗದ ಸ್ಮರಣೀಯ ವ್ಯಕ್ತಿ ಅರಟಾಳು ರುದ್ರಗೌಡರು

ಧಾರವಾಡ: ಪಂಚಮಸಾಲಿ ಸಮಾಜ ಸೇರಿದಂತೆ ಎಲ್ಲ ವರ್ಗಕ್ಕೆ ತನು, ಮನ, ಧನದಿಂದ ಶ್ರಮಿಸಿದ ತ್ಯಾಗ ಜೀವಿ, ಮಹಾನ್ ವ್ಯಕ್ತಿ ಅರಟಾಳು ರುದ್ರಗೌಡರು ಸದಾ ಪಂಚಮಸಾಲಿ ಸಮಾಜ ಸೇರಿದಂತೆ ಎಲ್ಲ ವರ್ಗದವರಿಗೆ ಸ್ಮರಣೀಯ ಎಂದು ಪಂಚಮಸಾಲಿ ಸಮಾಜದ ಮುಖಂಡ ಎಸ್.ಎಚ್.ಪಾಟೀಲ ಹೇಳಿದರು.

ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅರಟಾಳು ರುದ್ರಗೌಡರ ಪುಣ್ಯ ಸ್ಮರಣೆ ಕಾರ್ಯಕ್ರಮದ ಅಂಗವಾಗಿ ಅರಟಾಳು ರುದ್ರಗೌಡರ ಮೂರ್ತಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

Edited By :
Kshetra Samachara

Kshetra Samachara

04/10/2020 09:22 pm

Cinque Terre

16.42 K

Cinque Terre

0

ಸಂಬಂಧಿತ ಸುದ್ದಿ