ಹುಬ್ಬಳ್ಳಿ: ನಗರದ ಭೈರಿ ದೇವರಕೊಪ್ಪದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ವತಿಯಿಂದ ನಿರ್ಮಾಣವಾಗಿರುವ ಭಗವದ್ಗೀತಾ ಜ್ಞಾನಲೋಕವನ್ನು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವರಾದ ಹಾಲಪ್ಪ ಆಚಾರ, ಶಂಕರ ಪಾಟೀಲ್ ಮುನೇನಕೊಪ್ಪ, ಸಂಸದ ಬಿ.ವೈ ರಾಘವೇಂದ್ರ, ಶಾಸಕರಾದ ಅರವಿಂದ ಬೆಲ್ಲದ, ಸೋಮಶೇಖರ ರೆಡ್ಡಿ, ಬ್ರಹ್ಮಕುಮಾರಿಸ್ ಮೌಂಟ್ ಅಬು ಎಡಿಷನಲ್ ಜನರಲ್ ಸೆಕ್ರೆಟರಿ ರಾಜಯೋಗಿ ಬೃಜ್ ಕುಮಾರ, ಬ್ರಹ್ಮಕುಮಾರಿ ಸಂತೋಷ ದೀದಿಜಿ ಸೇರಿದಂತೆ ಇತರೆ ಪ್ರಮುಖರು ಉಪಸ್ಥಿತರಿದ್ದರು.
Kshetra Samachara
15/05/2022 09:15 pm