ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೀರಭದ್ರೇಶ್ವರ ದೇವಸ್ಥಾನ ಅಭಿವೃದ್ಧಿಗೆ ಬಿಜೆಪಿ ಕಾರ್ಯಕರ್ತರಿಂದ ದೇಣಿಗೆ

ಕುಂದಗೋಳ : ತಾಲೂಕಿನ ಹಿರೇಗುಂಜಳ ಗ್ರಾಮದ ವೀರಭದ್ರೇಶ್ವರ ದೇಗುಲ ಜೀರ್ಣೋದ್ಧಾರಕ್ಕಾಗಿ ಬಿಜೆಪಿ ಯುವ ಕಾರ್ಯಕರ್ತ ರಮೇಶ್ ಕೊಪ್ಪದ ಅವರು ವೈಯಕ್ತಿಕವಾಗಿ 25.000 ರೂಪಾಯಿ ದೇವಸ್ಥಾನದ ಸಮಿತಿಯವರಿಗೆ ನೀಡಿದರು.

ದೇವಸ್ಥಾನದ ಕಮೀಟಿ ಅಧ್ಯಕ್ಷ ಹೊಳಲಪ್ಪಗೌಡ ಪಾಟೀಲ ರಮೇಶ್ ಕೊಪ್ಪದ ಅವರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಚಂದ್ರಶೇಖರ ಬಿಸೆರೊಟ್ಟಿ, ಸತೀಶಗೌಡ ಪಾಟೀಲ, ಬೀರಪ್ಪ ಅಂಗಡಿ, ದೇವಪ್ಪ ಸೀರಂಜಿ, ದುಂಡೇಶಗೌಡ ಪಾಟೀಲ, ಮುದಕಣ್ಣ ಬಾರಕೇರ, ಬಸಪ್ಪ ಕೊಡ್ಲಿ, ಈರಯ್ಯ ಹಿರೇಮಠ ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

28/11/2020 01:11 pm

Cinque Terre

16.98 K

Cinque Terre

0

ಸಂಬಂಧಿತ ಸುದ್ದಿ