ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಖಾಕಿ ಚಡ್ಡಿ ಕರಿ ಟೋಪಿ ಎಂದು ಆರ್.ಎಸ್.ಎಸ್ ವ್ಯಂಗ್ಯ ಮಾಡಿದ ಬಿ.ಕೆ.ಹರಿಪ್ರಸಾದ

ಹುಬ್ಬಳ್ಳಿ: ದೇಶದಲ್ಲಿ ನಾಥೋರಾಮ್ ಗೋಡ್ಸೇಯನ್ನು ವೈಭವೀಕರಿಸುವ ಕೆಲಸವನ್ನ ಕೆಲವರು ಮಾಡುತ್ತಿದ್ದಾರೆ.ನಾಥೋರಾಮ್ ಗೋಡ್ಸೇ ಅವರು ಮಾಡಿದಂತಹ ಕೆಲಸವನ್ನ ವೈಭವೀಕರಿಸುತ್ತಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು,ವಿನಾಕಾರಣ ವಿನಯ ಕುಲಕರ್ಣಿಯವರನ್ನು ಜೈಲಿಗೆ ಹಾಕಲಾಗಿದೆ.ರಾಜಕೀಯ ಷಡ್ಯಂತ್ರದಿಂದ ಅವರನ್ನ ಜೈಲಿಗೆ ಹಾಕಲಾಗಿದೆ.ದೇಶದಲ್ಲಿ ಗಾಂಧೀಜಿಯವರು ಅನೇಕ ಕನಸು ಕಂಡಂತಹ ಮಹಾತ್ಮರು.ಆದರೆ ಗಾಂಧೀಜಿ ಕಂಡಂತಹ ಹಲವು ಕನಸನ್ನು ಬಿಜೆಪಿ ಮತ್ತು ಆರ್ ಎಸ್ ಎಸ್ ನುಚ್ಚುನೂರು ಮಾಡುತ್ತಿದೆ ಎಂದು ಕಿಡಿ ಕಾರಿದರು.

Edited By : Manjunath H D
Kshetra Samachara

Kshetra Samachara

11/11/2020 02:58 pm

Cinque Terre

54.49 K

Cinque Terre

16

ಸಂಬಂಧಿತ ಸುದ್ದಿ