ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸರ್ಕಾರಿ ಶಾಲೆಗೆ ಉಚಿತ ಫ್ಯಾನ್ ನೀಡಿದ ಹೀರಾಚಂದ ಜೈನ್ ಗೆ ಸನ್ಮಾನ

ನವಲಗುಂದ : ಸರಕಾರಿ ಮಾದರಿ ಕೇಂದ್ರ ಮಕ್ಕಳ ಶಾಲೆಗೆ ನವಲಗುಂದ ವರ್ತಕರಾದ ಹೀರಾಚಂದ ಜೈನ್ ಅವರು ಶಾಲಾ ಕೊಠಡಿಗಳಿಗೆ ನಾಲ್ಕು ಸಿಲಿಂಗ್ ಫ್ಯಾನ್ ಗಳನ್ನು ಕೊಡಿಸಿದ ಹಿನ್ನಲೆ ಅವರಿಗೆ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.

ಇನ್ನು ಸನ್ಮಾನ ಕಾರ್ಯಕ್ರಮದಲ್ಲಿ ಪುರಸಭೆಯ ಸದಸ್ಯೆ ಖೈರುನಬಿ ನಾಶೀಪುಡಿ, ಎಸ್.ಡಿ.ಎಮ್.ಸಿ ಅಧ್ಯಕ್ಷ ಅಶೋಕ ಮಾಡಳ್ಳಿ, ಮಂಜುಳಾ ಭೋವಿ, ಸುಲೇಮಾನ ನಾಶೀಪುಡಿ, ಶ್ರೀನಿವಾಸ ರವೀಂದ್ರಕರ , ಹುಸೇನಮಾ ಬೈರೇಕದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

03/02/2021 05:47 pm

Cinque Terre

12.54 K

Cinque Terre

1

ಸಂಬಂಧಿತ ಸುದ್ದಿ