ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಕನಕದಾಸರ ಭವ್ಯ ಮೂರ್ತಿ ಮೆರವಣಿಗೆ

ಅಣ್ಣಿಗೇರಿ: ಪಟ್ಟಣದಲ್ಲಿ ಕನಕದಾಸರ ಜಯಂತಿಯ ನಿಮಿತ್ಯ ಕನಕದಾಸರ ಭವ್ಯ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ಮೆರವಣಿಗೆಗೆ ದಾಸೋಹ ಮಠದ ಡಾ, ಶ್ರೀ ಶಿವಕುಮಾರ ಶ್ರೀಗಳು ಹಾಗೂ ಶಾಸಕರಾದ ಕೋನರಡ್ಡಿ ಮತ್ತು ವಿನೋದ್ ಅಸೂಟಿಯವರು ರಿಬ್ಬನ್ ಕಟ್ ಮಾಡುವ ಮುಖಾಂತರ ಚಾಲನೆ ನೀಡಿದರು.

ಇನ್ನು ಈ ಮೆರವಣಿಗೆಯಲ್ಲಿ ಡೊಳ್ಳು ಮೇಳ ಕುಂಭಮೇಳದವರು ಪಾಲ್ಗೊಂಡು ಮೆರವಣಿಗೆಗೆ ಮೆರಗು ತಂದರು.

Edited By : PublicNext Desk
Kshetra Samachara

Kshetra Samachara

30/11/2024 06:20 pm

Cinque Terre

14.69 K

Cinque Terre

0

ಸಂಬಂಧಿತ ಸುದ್ದಿ