ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಕಡಲೆ ಬೀಜ ಖರೀದಿಗೆ ಮುಗಿಬಿದ್ದ ರೈತರು

ನವಲಗುಂದ : ಪಟ್ಟಣದಲ್ಲಿ ಕಡಲೆ ಬೀಜ ವಿತರಣೆ ಕೇಂದ್ರದಲ್ಲಿ ಇಂದು ಬೀಜ ಖರೀದಿಸಲು ರೈತರು ಮುಗಿಬಿದಿದ್ದು, ಈ ವೇಳೆ ವಿದ್ಯುತ್ ಕಡಿತದಿಂದಾಗಿ ಸಾಕಷ್ಟು ನೂಕುನುಗ್ಗಲು ಉಂಟಾದ ದೃಶ್ಯಗಳು ಸಹ ಕಂಡು ಬಂದವು.

ಹೌದು ಈಗಾಗಲೇ ಕಡಲೆ ಬೀಜ ಖರೀದಿಗೆ ರೈತರು ಸಾಕಷ್ಟು ಪ್ರಮಾಣದಲ್ಲಿ ವಿತರಣೆ ಕೇಂದ್ರದ ಬಳಿ ಜಮಾಯಿಸಿದ್ದರೆ, ಇನ್ನೊಂದೆಡೆ ವಿದ್ಯುತ್ ಕಡಿತವಾದ ಹಿನ್ನೆಲೆ ಇನ್ನು ಹೆಚ್ಚು ಜನದಟ್ಟನೆ ಉಂಟಾಗಿತ್ತು. ಈ ಬಗ್ಗೆ ರೈತರು ಸಹ ಪರದಾಟ ನಡೆಸುವ ಪರಿಸ್ಥಿತಿ ಬಂದೋದಾಗಿತ್ತು. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಮುತುವರ್ಜಿ ವಹಿಸಿ ರೈತರಿಗಾಗುತ್ತಿರುವ ಸಮಸ್ಯೆ ಬಗೆ ಹರಿಸಬೇಕಿದೆ.

Edited By : PublicNext Desk
Kshetra Samachara

Kshetra Samachara

07/10/2021 06:04 pm

Cinque Terre

61.93 K

Cinque Terre

0

ಸಂಬಂಧಿತ ಸುದ್ದಿ