ಅಣ್ಣಿಗೇರಿ: ಪಟ್ಟಣದ ಅಗಸಿ ಓಣಿಯಲ್ಲಿನ ಶ್ರೀ ಅಮೃತೇಶ್ವರ ಮಹಾದ್ವಾರವನ್ನು ಶಾಸಕ ಎನ್. ಎಚ್.ಕೋನರಡ್ಡಿ ಅವರು ಸ್ಥಳೀಯ ದಾಸೋಹ ಮಠದ ಡಾ.ಶಿವಕುಮಾರ ಮಹಾಸ್ವಾಮಿಗಳು. ಕಮಲಾಪುರ ದರ್ಗಾದ ಸಯ್ಯದ್ ಸಜ್ಜಾದ ಖಾದ್ರಿ ಪೀರಾ ಅವರುಗಳ ಸಾನಿಧ್ಯದಲ್ಲಿ ಉದ್ಘಾಟನೆ ಮಾಡಿದರು.
ಈ ವೇಳೆ ಶ್ರೀ ಅಮೃತೇಶ್ವರ ದೇವಸ್ಥಾನದ ಧರ್ಮದಶಿ ಲಿಂಗರಾಜ ಕುಲಕರ್ಣಿ, ಪುರಸಭೆ ಮುಖ್ಯಾಧಿಕಾರಿ ವಾಯ್ ಜಿ ಗದ್ದಿಗೌಡರ,ಪುರಸಭೆ ಸರ್ವ ಸದಸ್ಯರು ನಾಮನಿರ್ದೇಶತ ಸದಸ್ಯರು ಅಧಿಕಾರಿಗಳು ಸಿಬ್ಬಂದಿ ವರ್ಗ ಸೇರಿದಂತೆ ಸಮಸ್ತ ಜನತೆ ಪಾಲ್ಗೊಂಡಿದ್ದರು.
Kshetra Samachara
14/12/2024 08:01 pm