ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ಪು ನೆನಪಿಗಾಗಿ ಬೆಂಗಳೂರಿನಿಂದ ಲಡಾಖ್‌ವರೆಗೆ ಸೈಕಲ್ ಜಾಥಾ: ಸ್ವಾಗತಿಸಿದ ಹುಬ್ಬಳ್ಳಿ ಅಭಿಮಾನಿಗಳು

ಹುಬ್ಬಳ್ಳಿ: ಕನ್ನಡದ ರಾಜರತ್ನ ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥಕವಾಗಿ ಬೆಂಗಳೂರಿನ ಬಸವನಗುಡಿ ನಿವಾಸಿ ಚರಣ್ ಅವರು ಬೆಂಗಳೂರಿನಿಂದ -ಲಡಾಖ್‌ವರೆಗೆ ಸೈಕಲ ಜಾಥಾ ಮೂಲಕ ಹುಬ್ಬಳ್ಳಿಗೆ ಆಗಮಿಸಿದ ವೇಳೆ, ಮಹಾನಗರ ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರು ಚರಣ್‌ಗೆ ಸನ್ಮಾನ ಮಾಡಿ ಗೌರವಿಸಿ, ಮುಂದಿನ ಸೈಕಲ್ ಜಾಥಾ ಸುಖಕರವಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ, ದೀಪಕ್ ಬೆವಿನಕಟ್ಟಿ ,ಷಣ್ಮುಖ ಕಟ್ಟಿ, ಮಹೇಶ್ ಬನ್ನಿಮಠ ,ರಿತೇಶ ಹಿರೇಕೆರೂರ್ , ಯೂತ್ ಪವರ್ ಜನತಾ ಗ್ಯಾರೇಜ್ ಬಳಗದ ಪ್ರಮುಖರು ಹಾಗೂ ವೀರಮಾರುತಿ ಹೊಸೂರ ಸೇರಿದಂತೆ ಇತರರು ಉಪಸ್ಥಿತರಿಅದ್ದರು.

Edited By : PublicNext Desk
Kshetra Samachara

Kshetra Samachara

05/03/2022 07:12 pm

Cinque Terre

18.93 K

Cinque Terre

0

ಸಂಬಂಧಿತ ಸುದ್ದಿ