ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅವಳಿ ನಗರದಲ್ಲಿ ನಾಳೆ ನಡೆಯುವ ಕಾರ್ಯಕ್ರಮಗಳ ಮಾಹಿತಿ

ನವೀನಚಂದ್ರ ಪ್ರಕಾಶನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್: ಡಿ.ಬಿ.ಢಂಗ ಅವರ ಕಾಲದ ಗತಿ ಕೃತಿ ಬಿಡುಗಡೆ ಹಾಗೂ ಸಂಗೀತ ಕಾರ್ಯಕ್ರಮ. ಕೃತಿ ಬಿಡುಗಡೆ: ಸಾಹಿತಿ ಡಾ. ವೀರಣ್ಣ ರಾಜೂರ. ಢಂಗ ಆವ್ಯ ಗಾಯನ: ಪ್ರೊ. ಉಮೇಶ ಮುನವಳ್ಳಿ. ಅಧ್ಯಕ್ಷತೆ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ. ಸ್ಥಳ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಧಾರವಾಡ. ಸಮಯ: ಸಂಜೆ 5.30

ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆ: ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳ ಉಚಿತ ಕಣ್ಣಿನ ತಪಾಸಣಾ ಶಿಬಿರ. ಸ್ಥಳ: ಎಂ.ಎಂ.ಜೋಶಿ ಆಸ್ಪತ್ರೆ, ಸೋಮೇಶ್ವರ ಹೈಟ್ಸ್, ಹಳೇ ಡಿಎಸ್ಪಿ ಕಚೇರಿ ವೃತ್ತದ ಬಳಿ, ಧಾರವಾಡ. ಸಮಯ: ಬೆಳಿಗ್ಗೆ 10 ರಿಂದ ಸಂಜೆ 6ರವರೆಗೆ

Edited By : Vijay Kumar
Kshetra Samachara

Kshetra Samachara

13/11/2020 10:11 pm

Cinque Terre

15.32 K

Cinque Terre

1

ಸಂಬಂಧಿತ ಸುದ್ದಿ