ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ, ಸಂಶಿಯಲ್ಲಿ ಪೊಲೀಸರಿಂದ ಪಥಸಂಚಲನ, ಜನ ಜಾಗೃತಿ

ಕುಂದಗೋಳ: ಸದಾ ಸಮಾಜಮುಖಿ ಕಾರ್ಯ ತೊಡಗಿ ಸಮಾಜದಲ್ಲಿ ಶಾಂತಿ ಕಾಪಾಡುವ ಆರಕ್ಷಕರು ಇಂದು ಮತ್ತೊಂದು ಮಹತ್ವಪೂರ್ಣ ಕರ್ತವ್ಯ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಹೌದು. ಕುಂದಗೋಳ ಗ್ರಾಮೀಣ ಪೊಲೀಸರು ಇಂದು ಕುಂದಗೋಳ ತಾಲೂಕಿನ ಎಲ್ಲೆಡೆ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಪೊಲೀಸ್ ಪಥಸಂಚಲನ ಕೈಗೊಂಡಿದ್ದಾರೆ. ಕುಂದಗೋಳ ಪಟ್ಟಣ ಹಾಗೂ ಸಂಶಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪೊಲೀಸರು ಜನರಿಗೆ ಸಮಾಜದಲ್ಲಿ ಶಾಂತಿ ಕಾಪಾಡುವಂತೆ ತಿಳುವಳಿಕೆ ಮೂಡಿಸಿದ್ದಾರೆ. ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಎನ್.ಎಮ್.ದೇಶನೂರು ನೇತೃತ್ವದಲ್ಲಿ ಪೊಲೀಸ್ ಜಾಥಾ ಕೈಗೊಂಡು ಮಾದರಿ ಪೊಲೀಸ್ ಕಾರ್ಯ ಮಾಡಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

11/02/2022 02:11 pm

Cinque Terre

32.64 K

Cinque Terre

1

ಸಂಬಂಧಿತ ಸುದ್ದಿ