ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ ; ಗುಂಪು ಸೇರಿದ ಜನರನ್ನು ಚದುರಿಸಿದರು ಪೊಲೀಸರು

ಅಣ್ಣಿಗೇರಿ; ಪಟ್ಟಣದ ಎಂ.ಸಿ.ಎಸ್ ಮತ ಕೇಂದ್ರದ ಮುಂದೆ ಅನಾವಶ್ಯಕವಾಗಿ ನಿಂತಿದ್ದ ಜನರನ್ನು ಪೊಲೀಸ್ ಸಿಬ್ಬಂದಿಗಳು ಅಲ್ಲಿಂದ ಚದುರಿಸಿದ ಘಟನೆ ಸೋಮವಾರ ಸಂಜೆ ವೇಳೆ ಜರುಗಿತು.

ಮತದಾನ ಪ್ರಕ್ರಿಯೆ ಅಂತ್ಯಗೊಳ್ಳಲು ಸಮಯ ಆಗುತ್ತಿದ್ದಂತೆ, ಮತಗಟ್ಟೆಯ ಎದುರು ಜನಜಂಗುಳಿ ಕೂಡಿತ್ತು, ಅಲ್ಲಿದ್ದ ಜನರನ್ನು ಪೊಲೀಸರು ಜನರನ್ನು ಚದುರಿಸುವ ಅನಿವಾರ್ಯತೆ ಎದುರಾಯಿತು. ಮತದಾನ ಮಾಡಲು ಇನ್ನು ಒಂದು ಗಂಟೆ ಬಾಕಿ ಇದ್ದು ಎಲ್ಲ ಗೊಂದಲಕ್ಕೆ ಕಾರಣವಾಗಿರುತ್ತದೆ.

Edited By : Nagesh Gaonkar
Kshetra Samachara

Kshetra Samachara

27/12/2021 05:05 pm

Cinque Terre

17.68 K

Cinque Terre

1

ಸಂಬಂಧಿತ ಸುದ್ದಿ