ನವಲಗುಂದ : ನವಲಗುಂದ ಪಟ್ಟಣದ ಮಾಡೆಲ್ ಎಜುಕೇಶನ್ ಬೋರ್ಡ ಬಾಲಕೀಯರ ಪ್ರೌಢ ಶಾಲೆಯಲ್ಲಿ ಇಂದು ಬೆಳಿಗ್ಗೆಯಿಂದಲೇ ಮತ ಎಣಿಕೆ ಪ್ರಾರಂಭವಾಗಿದ್ದು, ಜನರು ಮುಗಿಬಿದ್ದಿದ್ದರು, ಈ ವೇಳೆ ಬ್ಯಾರಿಕೇಡ್ ಮೂಲಕ ಪೊಲೀಸರು ಬಿಗಿ ಬಂದೂಬಸ್ತ್ ಮಾಡಿದ್ದರು.
ಈ ವೇಳೆ ಬ್ಯಾರಿಕೇಡ್ ಹೊರಗಡೆ ತಮ್ಮ ಅಭ್ಯರ್ಥಿಯ ಗೆಲುವಿಗಾಗಿ ಕಾಯ್ದು ಕುಳಿತ ಜನರು ಸಾಕಷ್ಟು ಸಂತಸದಲ್ಲಿದ್ದರು. ಇನ್ನು ಬಣ್ಣ, ಹೂಮಾಲೆ ಮಾರಾಟ ಕೂಡ ಆರಂಭವಾಗಿತ್ತು.
Kshetra Samachara
30/12/2020 11:30 am