ನವಲಗುಂದ : ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನವಲಗುಂದ ವತಿಯಿಂದ ಉತ್ತರ ಪ್ರದೇಶ ರಾಜ್ಯದಲ್ಲಿ ದಲಿತ ಮಹಿಳೆ 'ಮನಿಷಾ ವಾಲ್ಮೀಕಿ, ಮೇಲೆ ಆದ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ಆಗಬೇಕು ಎಂದು ನವಲಗುಂದ ತಾಲೂಕು ದಂಡಾಧಿಕಾರಿಗಳ ಮುಖಾಂತರ ಮಾನ್ಯ ಭಾರತದ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಮಂತ ನಡುವಿನಕೇರಿ, ಈರಣ್ಣ ಸಿಡಗಂಟಿ, ಬಸವರಾಜ ಮುದೋಳ, ತಿರಕಪ್ಪ ಹೆಬಸೂರ, ರಾಜು ನಡುವಿನಮನಿ, ನಾಗರಾಜ ಕಾಳೆ, ಮಾಲತೇಶ ಚಲವಾದಿ, ಶಿವಾನಂದ ಚಲವಾದಿ, ಕಲ್ಲಪ್ಪ ದೊಡಮನಿ, ಯಲ್ಲಪ್ಪ ಕರಡಿಗುಡ್ಡ, ವಿನಾಯಕ ಮುದೋಳ, ದಯಾನಂದ ಇಚ್ಛಂಗಿ, ಅನಿಲ ಚಕ್ರಿ, ರಮೇಶ ತಾಳದ, ಪ್ರವೀಣ, ಹಾಗೂ ಕಾಂಗ್ರೆಸ್ ಮುಖಂಡರಾದ, ವರ್ಧಮಾನ ಹಿರೇಗೌಡರ, ಸದುಗೌಡ ಪಾಟೀಲ, ಮಂಜುನಾಥ ಜಾಧವ, ಆರ್. ಎಚ್. ಕೋನರೆಡ್ಡಿ, ಉಸ್ಮಾನ್ ಬಬರ್ಚಿ ಅನೇಕರು ಉಪಸ್ಥಿತರಿದ್ದರು.
Kshetra Samachara
05/10/2020 05:46 pm