ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ವಿದ್ಯುತ್ ಕ್ಷೇತ್ರದ ಖಾಸಗೀಕರಣ ಬೇಡ್ರಪ್ಪೋ !

ಕುಂದಗೋಳ : ಕೇಂದ್ರ ಸರ್ಕಾರವು 2003 ರ ವಿದ್ಯುತ್ ಪ್ರಸ್ತಾವಿತ ತಿದ್ದುಪಡಿ ಹಾಗೂ ವಿದ್ಯುತ್ ವಿತರಕ ಕಂಪನಿಗಳನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿರುವುದನ್ನ ವಿರೋಧಿಸಿ ಕುಂದಗೋಳ ಪಟ್ಟಣದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಮತ್ತು ಸಂಘ ಸಂಸ್ಥೆಗಳ ಒಕ್ಕೂಟದವರು ಹೆಸ್ಕಾಂ ಕಚೇರಿ ಎದುರು ಘೋಷಣೆ ಕೂಗಿ ಕಪ್ಪು ಬಟ್ಟೆ ಪ್ರದರ್ಶಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

Edited By :
Kshetra Samachara

Kshetra Samachara

05/10/2020 01:05 pm

Cinque Terre

22.49 K

Cinque Terre

2

ಸಂಬಂಧಿತ ಸುದ್ದಿ