ಧಾರವಾಡ: ಜಿಲ್ಲೆಯಲ್ಲಿಂದು 37 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 15,925ಕ್ಕೆ ಏರಿಕೆಯಾಗಿದೆ.
ಇಂದು ಯಾರೂ ಡಿಸ್ಚಾರ್ಜ ಆಗಿಲ್ಲ, ಇಂದು ಯಾರೂ ಸಾವಿಗೀಡಾಗಿಲ್ಲ, ಒಟ್ಟು ಸಾವಿಗೀಡಾದವರು 466 ಜನ
ಇನ್ನೂ ಇಲ್ಲಿಯವರೆಗೂ ಸೋಂಕಿನಿಂದ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೂಲಕ ಒಟ್ಟು ಚೇತರಸಿಕೊಂಡವರ ಸಂಖ್ಯೆ 13,312 ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಒಟ್ಟು 466 ಜನ ಕೊರೊನಾ ಸೋಂಕಿನಿಂದ ಸಾವಿಗೀಡಾಗಿದ್ದಾರೆ
Kshetra Samachara
22/09/2020 09:59 pm