ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ
Video Player is loading.
Current Time 0:00
/
Duration 0:00
Loaded: 0%
0:00
Progress: 0%
Stream Type LIVE
Remaining Time -0:00
 
1x

ಹುಬ್ಬಳ್ಳಿ : ವೀಕೆಂಡ್ ಕಫ್ಯೂ೯ನಲ್ಲಿ ಹುಬ್ಬಳ್ಳಿ ಮಂದಿ Full enjoy

ಹುಬ್ಬಳ್ಳಿ : ಕೊರೊನಾ ವೀಕೆಂಡ್ ಕಫ್ಯೂ೯ ಹುಬ್ಬಳ್ಳಿ ಮಂದಿ full enjoy ಮಾಡಿದ್ರು. ಮುಂಜಾನೆ ಸುಮನ್ ಮನ್ಯಾಗ್ ಇದ್ ಇದ್ ಬೇಜಾರ್ ಆದ ಮಂದಿ ಮಧ್ಯಾಹ್ನ ರೋಡನ್ಯಾಗ್ ಸ್ವಲ್ಪ ಹುಡುಗುರ್ ಕ್ರಿಕೆಟ್ ಆಡಿದ್ರ್ ಸ್ವಲ್ಪ ಹುಡುಗುರ್ ವಾಲಿಬಾಲ್ , ಫುಟ್ ಬಾಲ್ ಆಡಿ ... ಸೈಕಲ್ ಹೊಡೆದ್ enjoy ಮಾಡಿದ್ರ್‌.....ಗಿಚ್ ಗಿಳಿ ಗಿಳಿ....

ಇಷ್ಟಲಿಂಗ ಪಾವಟೆ ಸ್ಪೆಷಲ್ ಬ್ಯುರೊ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Shivu K
Kshetra Samachara

Kshetra Samachara

09/01/2022 09:50 am

Cinque Terre

28.97 K

Cinque Terre

1

ಸಂಬಂಧಿತ ಸುದ್ದಿ