ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿ ಮಾಂಸ ಖರೀದಿಗೆ ಮುಗಿಬಿದ್ದ ಜನ

ಹುಬ್ಬಳ್ಳಿ: ವಾರಾಂತ್ಯದ ಕರ್ಫ್ಯೂ ನಡುವೆಯೂ ಮಾಂಸ ಖರೀದಿಯಲ್ಲಿ ಹುಬ್ಬಳ್ಳಿ ಮಂದಿ ಬ್ಯುಸಿಯಾಗಿದ್ದಾರೆ. ಅಗತ್ಯ ವಸ್ತುಗಳನ್ನು ಕೊಳ್ಳಲು ಅವಕಾಶವಿರುವುದನ್ನು ಸದುಪಯೋಗ ಮಾಡಿಕೊಂಡ ಜನ ಚಿಕನ್, ಮಟನ್ ಹಾಗೂ ಫಿಶ್ ಮಾರುಕಟ್ಟೆಗೆ ಬಂದು ಮಾಂಸ ಖರೀದಿಸಿದ್ದಾರೆ.

ನಗರದ ಗಣೇಶ್ ಪೇಟೆಯಲ್ಲಿರುವ ಫಿಶ್ ಮಾರ್ಕೆಟ್ ನಲ್ಲಿ ತರಹೇವಾರಿ ಮೀನು ಮಾರಾಟ ಪ್ರತಿ ವಾರಕ್ಕೆ ಹೋಲಿಸಿದಲ್ಲಿ ಇವತ್ತು ಗ್ರಾಹಕರ ಸಂಖ್ಯೆಯಲ್ಲಿ ಒಂದಷ್ಟು ಇಳಿಮುಖವಾಗಿದೆ. ಹೀಗಾಗಿ ದರದಲ್ಲಿಯೂ ಕಡಿತವಾಗಿದೆ.

ಇನ್ನು ದರ ಇಳಿಕೆಯಿಂದ ಮಾಂಸ ಪ್ರಿಯರು ಖುಷಿಯಿಂದ ಇಷ್ಟದ ಮಾಂಸ ಖರೀದಿಸಿ ಮನೆಗಳತ್ತ ಮುಖ ಮಾಡಿದ್ದಾರೆ.

Edited By : Shivu K
Kshetra Samachara

Kshetra Samachara

09/01/2022 01:20 pm

Cinque Terre

39.51 K

Cinque Terre

1

ಸಂಬಂಧಿತ ಸುದ್ದಿ