ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : ಗ್ರಾ.ಪಂ ಚುನಾವಣೆ ಮತಗಟ್ಟೆಗಳಿಗೆ ಬಿಗಿ ಪೊಲೀಸ್ ಭದ್ರತೆ.

ಅಣ್ಣಿಗೇರಿ : ತಾಲ್ಲೂಕಿನಲ್ಲಿ ಇದೇ 27 ರಂದು ನಡೆಯಲಿರುವ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಪೊಲೀಸ್ ಇಲಾಖೆ ತಾಲೂಕಿನ 20 ಹಳ್ಳಿಗಳ ಮತಗಟ್ಟೆಗಳಿಗೆ ಒಟ್ಟು 60 ಸಿಬ್ಬಂದಿಗಳನ್ನು ನೇಮಕ ಮಾಡಿ ಆದೇಶಿಸಿದೆ.

ಡಿವೈಎಸ್ಪಿ 1. ಸಿಪಿಐ 2.ಪಿಎಸ್ಐ 2.ಎಎಸ್ಐ 7.ಹೆಡ್ ಪೊಲೀಸ್ ಕಾನಸ್ಟೇಬಲ 33. ಗೃಹ ರಕ್ಷಕ ದಳ ಹಾಗೂ ಜೈಲ ವಾರ್ಡಗಳು ಸೇರಿ 34 ಸೇರಿದಂತೆ 2 ಡಿಆರ್ ವ್ಯಾನಗಳು ಕೂಡಾ ಚುನಾವಣೆಗೆ ನಿಯೋಜನೆ ಮಾಡಲಾಗಿದೆ. 12 ಸೂಕ್ಷ್ಮ/ ಅತೀ ಸೂಕ್ಷ್ಮ ಮತ್ತು 38 ಸಾಮಾನ್ಯ ಮತಗಟ್ಟೆಗಳು ಸೇರಿದಂತೆ ಒಟ್ಟು 50 ಮತಗಟ್ಟೆಗಳಿಗೆ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಪಿಎಸ್ಐ ಲಾಲಸಾಬ ಜೂಲಕಟ್ಟಿ ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

25/12/2020 09:13 pm

Cinque Terre

20.73 K

Cinque Terre

0

ಸಂಬಂಧಿತ ಸುದ್ದಿ