ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನ.30 ರಿಂದ ಡಿ.08 ವರೆಗೆ ಸಕಾಲ ಸಪ್ತಾಹ

ಹುಬ್ಬಳ್ಳಿ: ಸರ್ಕಾರದ ನಿರ್ದೇಶನದ ಮೇರೆಗೆ ನವೆಂಬರ್ 30 ರಿಂದ‌ ಡಿಸೆಂಬರ್ 08 ವರೆಗೆ ಸಕಾಲ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿದೆ.

ನವೆಂಬರ್ 30, ಬೆಳಿಗ್ಗೆ 10:45 ಹುಬ್ಬಳ್ಳಿ ಮಿನಿ ವಿಧಾನ ಸೌಧದ ತಹಶೀಲ್ದಾರ ಕಚೇರಿ ಮುಂಭಾಗದಲ್ಲಿ ಸಪ್ತಾಹಕ್ಕೆ ಚಾಲನೆ ನೀಡಲಾಗುವುದು.

ಸಾರ್ವಜನಿಕರು ಸಕಾಲ ಯೋಜನೆಯಲ್ಲಿ ಒಳಪಡತಕ್ಕಂತಹ ಅರ್ಜಿಗಳನ್ನು ಸಲ್ಲಿಸಿ‌ ಸೇವೆಯನ್ನು ಪಡೆಯಬಹುದಾಗಿದೆ ಎಂದು ಹುಬ್ಬಳ್ಳಿ ನಗರ ತಹಶೀಲ್ದಾರ್ ಶಶಿಧರ ಮಾಡ್ಯಾಳ ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

28/11/2020 01:09 pm

Cinque Terre

29.38 K

Cinque Terre

1

ಸಂಬಂಧಿತ ಸುದ್ದಿ