ಹುಬ್ಬಳ್ಳಿ- ಮಾರಾಟಕ್ಕೆ ತಂದ ಹತ್ತಿಯನ್ನು, ಖರೀದಿಗೆ ಅಧಿಕಾರಿಗಳ ನಿರಾಕರಣೆ ಮಾಡಿದಕ್ಕೆ, ಅಧಿಕಾರಿಗಳನ್ನೇ ಕಚೇರಿಯಲ್ಲಿ ಕೂಡಿ ರೈತರ ಆಕ್ರೋಶವನ್ನು ವ್ಯಕ್ತಪಡಿಸುತ್ತಿರುವ ದೃಶ್ಯ ಕಂಡು ಬಂದಿದ್ದು, ನಗರದ ತಾರಿಹಾಳ ಹತ್ತಿ ಖರೀದಿ ಕೇಂದ್ರದಲ್ಲಿ...
ನಿನ್ನೆ ರಾತ್ರಿಯಿಂದ ರೈತರ ಟ್ರ್ಯಾಕ್ಟರ್ ನಲ್ಲಿ ಹತ್ತಿ ಲೋಡ್ ಮಾಡಿಕೊಂಡು ಬಂದಿರುವ ರೈತರನ್ನು, ಹತ್ತಿ ಕೇಂದ್ರದೊಳಗೆ ಬಿಟ್ಟುಕೊಳ್ಳದ ಅಧಿಕಾರಿಗಳನ್ನು ಕೂಡಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು...
Kshetra Samachara
16/12/2020 09:09 pm