ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಬ್ಲಿಕ್ ನೆಕ್ಸ್ಟ್ ವರದಿಯ ಇಂಪ್ಯಾಕ್ಟ; ಲೈಟ್ ಕಂಬದಲ್ಲಿ ಬೆಳಗಿತು ದೀಪ

ಹುಬ್ಬಳ್ಳಿ: ಪಬ್ಲಿಕ್ ನೆಕ್ಸ್ಟ್ ವರದಿಗೆ ಎಚ್ಚೆತ್ತ ಮಹಾನಗರ ಪಾಲಿಕೆ ಲೈಟ್ ಬೆಳಗದ ಲೈಟಿನ್ ಕಂಬದಲ್ಲಿ ಲೈಟ್ ಬೆಳಗುವಂತೆ ಮಾಡಿದ ಪಬ್ಲಿಕ್ ನೆಕ್ಸ್ಟ್ ವರದಿ.

ಹೌದು ನಿಮ್ಮ ನೆಚ್ಚಿನ ಪಬ್ಲಿಕ್ ಕಳೆದ ಗುರುವಾರ ಕಿಮ್ಸ್ ಆಸ್ಪತ್ರೆಯ ಹಿಂಬದಿಯ ರಸ್ತೆಯಲ್ಲಿ "ಲೈಟಿನ್ ಕಂಬ ಇದೆ ಲೈಟ್ ಇಲ್ಲ" ಎಂಬ ಶೀರ್ಷಿಕೆ ಅಡಿಯಲ್ಲಿ ಕಿಮ್ಸ್ ಆಸ್ಪತ್ರೆಯ ಹಿಂಬದಿಯ ರಸ್ತೆಯಲ್ಲಿ ವಿದ್ಯುತ್ತ ದೀಪಗಳು ಇಲ್ಲದೆ ಸಾರ್ವಜನಿಕರಿಗೆ ಓಡಾಡಲು ತೊಂದರೆ, ಜೊತೆಗೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದ ಬಗ್ಗೆ ವಿಸ್ತೃತವಾದ ವರದಿಯನ್ನು ಪ್ರಸಾರ ಮಾಡಿತ್ತು.

ಇದೀಗ ವರದಿ ಪ್ರಸಾರವಾದ ಕೂಡಲೇ ಮಹಾನಗರ ಪಾಲಿಕೆಯ ಅಧಿಕಾರಿಗಳು ಎಚ್ಚೆತ್ತುಕೊಂಡು, ಕಿಮ್ಸ್ ಹಿಂಬದಿಯ ರಸ್ತೆಯಲ್ಲಿನ ಲೈಟ್ ಕಂಬದಲ್ಲಿ ಲೈಟ್ ಹತ್ತುವಂತೆ ಮಾಡಿದ್ದು, ಸಾರ್ವಜನಿಕರು ಪಬ್ಲಿಕ್ ನೆಕ್ಸ್ಟ್ ವರದಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By : Shivu K
Kshetra Samachara

Kshetra Samachara

22/09/2022 01:12 pm

Cinque Terre

16.92 K

Cinque Terre

2

ಸಂಬಂಧಿತ ಸುದ್ದಿ